6. ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ

ಈ ಒಂದು ಅವಧಿಯಲ್ಲಿ ಈ ಕೆಳಗಿನ ಸಹೋದ್ಯೋಗಿಗಳೊಂದಿಗೆ ವಿವಿಧ ಸಮಾಲೋಚನೆ ನಡೆಸಲಾಯಿತು.

ದಿನಾಂಕ : ೧೮/೦೭೨೦೨೦೨, ಶನಿವಾರ 
ಸಚಿನ್ ಕುಮಾರ ಹಿರೇಮಠ, ಸ.ಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಿ.ಬಿ ರಸ್ತೆ ಜೇವರ್ಗಿ, ಜಿ. ಕಲಬುರಗಿ  ದೂರವಾಣಿ   ಸಂಖ್ಯೆ : ೯೮೮೬೫೯೯೯೪೧

ಸಚಿನ್ ಕುಮಾರ ಹಿರೇಮಠ ಅವರೊಂದಿಗೆ ಬ್ಲಾಗ್ ರಚಿಸುವ ವಿಧಾನ ಹಾಗು ಅದರಲ್ಲಿ ಇಮೇಜ್ ಗಳನ್ನು, ಪಿಡಿಎಫ್ ಗಳನ್ನೂ, ಆಡಿಯೋ ಗಳನ್ನೂ ಹಾಗೂ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಅನೇಕ ಮಾಹಿತಿಗಳನ್ನು ಅವರಿಂದ ಪಡೆದುಕೊಳ್ಳಲಾಯಿತು.


ದಿನಾಂಕ : ೧೯/೦೭/೨೦೨೦, ಭಾನುವಾರ 
ಶ್ರೀ ಫಕೀರ್ ಪಟೇಲ್, ಸ.ಶಿ(೯೯೪೫೭೨೨೦೮೨), ಮಲ್ಲಿಕಾರ್ಜುನ್ ಸ.ಶಿ(೮೧೦೫೦೭೬೬೧೮), ರಮೇಶ್ ಸ.ಶಿ(೯೪೪೯೬೯೫೭೨೮), ಪರಶುರಾಮ ಸ.ಶಿ(೮೦೮೮೨೩೦೬೩೫)

ಮೈಕ್ರೋಸಾಫ್ಟ್ ಥೇಮ್ಸ್ ಬಳಸಿ ಮೇಲಿನ ನನ್ನ ಶಾಲಾ ಶಿಕ್ಷರೊಂದಿಗೆ ನಾನು ಈ ೧೦ ಹೋಂ ಅಸೈನ್ ಮೆಂಟ್ ಗಳ  ಬಗ್ಗೆ ಚರ್ಚಿಸಲಾಯಿತು. ಎಲ್ಲ ದಾಖಲೆಗಳನ್ನು ಯಾವ ಯಾವ ರೀತಿ ತಯಾರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. 


ದಿನಾಂಕ : ೨೦/೦೭/೨೦೨೦, ಸೋಮವಾರ 
ರಾಘವೇಂದ್ರ, ಸಂಪನ್ಮೂಲ ವ್ಯಕ್ತಿಗಳು, ಎಪಿಎಪ್ ಕಂಪ್ಲಿ 
ದೂರವಾಣಿ ಸಂಖ್ಯೆ : ೯೦೩೬೪೬೩೫೦೫

ರಾಘವೇಂದ್ರ ಸರ್ ಜೊತೆ ಪೂಪ್ಪೆಟ್ ಶೋ ಗಳ  ಬಗ್ಗೆ, ಇಂಗ್ಲಿಷ್  ಸ್ಪೋಕನ್ ಕ್ಲಾಸ್, ಆನ್ಲೈನ್ ಸ್ಪೋಕನ್ ಕ್ಲಾಸ್, ಸ್ಟೋರಿ ನರೇಷನ್,ಅಸೈನ್ಮೆಂಟ್ ಗಳ  ಬಗ್ಗೆ ಚರ್ಚಿಸಲಾಯಿತು. ಅವರಿಂದ ನನ್ನ ತರಗತಿಗೆ ಅನೇಕ ವಿಷಯಗಳ ಮಾಹಿತಿ ಲಭ್ಯವಾಯಿತು. 


ದಿನಾಂಕ್ : ೨೧/೦೭/೨೦೨೦, ಮಂಗಳವಾರ 
ಶ್ರೀಮತಿ  ಸರೋಜಾ , ಶಿಕ್ಷಕಿಯರು, ಹಗರಿಬೊಮ್ಮನಹಳ್ಳಿ 
ದೂರವಾಣಿ ಸಂಖ್ಯೆ : ೯೦೦೮೦೭೮೨೭೧

ಇವರ ಜತೆಗೆ ಇವೆ ೧೦ ಹೋಂ ಅಸ್ಸೈನ್ಮೆಂಟ್ ಗಳ  ಬಗ್ಗೆ ಚರ್ಚಿಸಲಾಯಿತು. ಆಡಿಯೋ / ವಿಡಿಯೋ, ಕ್ವಿಜ್ ಬ್ಯಾಂಕ್ ಗಳ ಬಗ್ಗೆ ಚರ್ಚಿಸಲಾಯಿತು.


ದಿನಾಂಕ : ೨೨/೦೭/೨೦೨೦, ಬುಧವಾರ 
ಶ್ರೀಮತಿ ಹಂಪಮ್ಮ,ಶಿಕ್ಷಕಿಯರು, ಹಗರಿಬೊಮ್ಮನಹಳ್ಳಿ 
ದೂರವಾಣಿ ಸಂಖ್ಯೆ : ೭೮೨೯೨೨೪೮೬೨

ಇವರ ಜತೆಗೆ ನಾಟಕವನ್ನು  ವಿಡಿಯೋ ಮಾಡುವ ಬಗ್ಗೆ ಚರ್ಚಿಸಲಾಯಿತು. ವಿವಿಧ app  ಗಳ ಮೂಲಕ ಆಡಿಯೋ ಲೆಸೆನ್ ತಯಾರಿಸುವ ಬಗ್ಗೆ ಚರ್ಚಿಸಲಾಯಿತು. 


ದಿನಾಂಕ : ೨೩/೦೭/೨೦೨೦, ಗುರುವಾರ 
ಶ್ರೀಮತಿ ವನಿತಾ ಹೆಚ್ ಎಂ, ಇಂಗ್ಲಿಷ್ ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕಿಗಳು, ಹಗರಿಬೊಮ್ಮನಹಳ್ಳಿ ದೂರವಾಣಿ ಸಂಖ್ಯೆ : ೯೮೮೬೮೪೭೬೦೪

ಇವರ ಜತೆಗೆ ಇಂಗ್ಲಿಷ್ ನಲಿ ಕಲಿಯಲ್ಲಿನ ಶಿಶು ಪ್ರಾಸಗಳು ಬಗ್ಗೆ, ವಿಡಿಯೋ ಮತ್ತು ಆಡಿಯೋ ಲೆಸೆನ್ ಗಳನ್ನೂ ಉತ್ಕೃಷ್ಟವಾಗಿ ತಯಾರಿಸುವ ವಿಧಾನವನ್ನು ಚರ್ಚಿಸಲಾಯಿತು.


ದಿನಾಂಕ : ೨೪/೦೭/೨೦೨೦, ಶುಕ್ರವಾರ 
ಶ್ರೀಮತಿ ಆಶಾ ಹೆಗಡೆ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿಯರು, ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಮೇಳಕುಂದಾ (ಬಿ) ತಾ.ಕಲಬುರಗಿ, ಜಿ. ಕಲಬುರಗಿ
ದೂರವಾಣಿ ಸಂಖ್ಯೆ :೯೯೦೪೮೮೩೮೩ 

ಇವರ ಜತೆಗೆ ನಲಿ ಕಲಿಗೆ ಸಂಬಂಧಿಸಿದಂತೆ ಮತ್ತಷ್ಟು ವಿಷಯಗಳನ್ನು ಚರ್ಚಿಸಲಾಯಿತು. ಸಮುದಾಯವನ್ನು ಹೇಗೆ ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದೆಂಬುದನ್ನು ಚರ್ಚಿಸಲಾಯಿತು. 



ದಿನಾಂಕ : ೨೫/೦೭/೨೦೨೦, ಶನಿವಾರ 
ಶ್ರೀಮತಿ ನಾಗಮ್ಮ, ಶಿಕ್ಷಕಿಯರು, ಹಗರಿಬೊಮ್ಮನಹಳ್ಳಿ 
ದೂರವಾಣಿ ಸಂಖ್ಯೆ : ೮೧೦೫೧೫೪೭೦೯

ಇವರ ಜತೆಗೆ ನಾಟಕವನ್ನು  ವಿಡಿಯೋ ಮಾಡುವ ಬಗ್ಗೆ ಚರ್ಚಿಸಲಾಯಿತು. ವಿವಿಧ app  ಗಳ ಮೂಲಕ ಆಡಿಯೋ ಲೆಸೆನ್ ತಯಾರಿಸುವ ಬಗ್ಗೆ ಚರ್ಚಿಸಲಾಯಿತು. 


ದಿನಾಂಕ : ೨೬/೦೭/೨೦೨೦, ಭಾನುವಾರ 
ಶ್ರೀಮತಿ ಶಾಂತಾ,ಸ.ಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡೋಣಗಾಂವ ತಾ. ಚಿತ್ತಾಪುರ, ಜಿ. ಕಲಬುರಗಿ ದೂರವಾಣಿ : ೯೫೯೧೩೮೫೧೮೪

ಇವರ ಜತೆ ಸಾಕಷ್ಟು  ಮಾಹಿತಿಗಳನ್ನು ಚರ್ಚಿಸಲಾಯಿತು. ಇವರಿಗೆ ಆಡಿಯೋ ಹಾಗೂ ವಿಡಿಯೋ ಪಾಠಗಳನ್ನು ಹೇಗೆ ತಯಾರಿಸಬೇಕು ಎಂಬವುದನ್ನು ಚರ್ಚಿಸಲಾಯಿತು.


ದಿನಾಂಕ : ೨೭/೦೭/೨೦೨೦, ಸೋಮವಾರ 
ಶ್ರೀಮತಿ ಶಕುಂತಲಾ ಅಂಬಾಜಿ, ನಲಿ ಕಲಿ ಶಿಕ್ಷಕಿಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಜೇರಿ, ತಾ. ಜೇವರ್ಗಿ, ಜಿ. ಕಲಬುರಗಿ 

ಇವರೊಂದಿಗೆ ನಲಿ ಕಲಿ ಗೆ ಸಂಬಂಧಿಸಿದ ಹೋಂ ಅಸೈನ್ಮೆಂಟ್ ಗಳಾದ ಇಂಗ್ಲಿಷ್ ರೈಮ್ ಗಳನ್ನೂ ತಯಾರಿಸುವ ಬಗ್ಗೆ ಹಾಗೂ ಆಡಿಯೋ ವಿಡಿಯೋ ಪಾಠಗಳನ್ನು ತಯಾರಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ದಿನಾಂಕ : ೨೮/೦೭/೨೦೨೦, ಮಂಗಳವಾರ 
ಶ್ರೀ ಪ್ರಶಾಂತ್ ,ಇಂಗ್ಲಿಷ್ ನಲಿ  ಕಲಿ ಸಂಪನ್ಮೂಲ ವ್ಯಕ್ತಿಗಳು ಕಲಬುರಗಿ 
ದೂರವಾಣಿ ಸಂಖ್ಯೆ : ೯೧೬೪೮೫೮೦೫೯

ಇವರೊಂದಿಗೆ ಇಂಗ್ಲಿಷ್ ನಲಿ ಕಲಿ ತರಗತಿಯಲ್ಲಿ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ನಲಿ ಕಲಿ ತರಗತಿಯಲ್ಲಿ ಸಂವಹನ ಕೌಶಲಗ ಬಗ್ಗೆ ತಿಳಿದುಕೊಳ್ಳಲಾಯಿತು.

ದಿನಾಂಕ : ೨೯/೦೭/೨೦೨೦, ಬುಧವಾರ ಶ್ರೀ ವೀರೇಶ್ ಅರಸೀಕೆರೆ,ನಲಿ ಕಲಿ ಶಿಕ್ಷಕರು 
ದೂರವಾಣಿ ಸಂಖ್ಯೆ : ೯೫೩೫೦೯೦೬೦೬

ಇವರ  ಜೊತೆಗೆ ನಲಿ ಕಲಿ ತರಗತಿಗೆ ಸಂಬಂಧಿಸಿದ ಮೈಲಿಗಲ್ಲುವಾರು ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಕಲಿಕೋಪಕಾರಣಗನ್ನು ಹೇಗೆ ಸರಳವ್ವಾಗಿ ತಯಾರಿಸಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳಲಾಯಿತು.


ದಿನಾಂಕ : ೩೦/೦೭/೨೦೨೦. ಗುರುವಾರ
ಶ್ರೀಮತಿ ಕವಿತಾ ಎಂ ಸಾಲೋಕಿ, ಸಿ.ಆರ್.ಪಿ , ಸಿ.ಆರ್.ಸಿ  ರಾವೂರ ,ತಾ. ಚಿತ್ತಾಪೂರ, ಜಿ. ಕಲಬುರಗಿ 
ದೂರವಾಣಿ ಸಂಖ್ಯೆ : ೯೯೬೪೭೪೭೮೬೦

ಇವರೊಬ್ಬ ಅತ್ಯಂತ ಉತ್ಸಾಹಿ ಸಂಪನ್ಮೂಲ ವ್ಯಕ್ತಿಯಾಗಿದ್ದು ಇವರೊಂದಿಗೆ ಅನೇಕ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲಾಯಿತು. ಶಾಲೆಯಲ್ಲಿ ನಲಿ ಕಲಿ ಶಿಕ್ಷಕಿಯಾಗಿ ಯಾವೆಲ್ಲ ದಾಖಲೆಗಳನ್ನು ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಲಾಯಿತು.  ಕಳೆದ ವರ್ಷಕ ನಲಿ ಕಲಿ ಮ್ಯಾಕ್ರೋ ಅಧ್ಯಯನ ಮತ್ತು ಮೈಕ್ರೋ ಅಧ್ಯಯನಗಳ ಬಗ್ಗೆ ಚರ್ಚಿಸಲಾಯಿತು.


ದಿನಾಂಕ : ೩೧/೦೭/೨೦೨೦
ಶ್ರೀಮತಿ ವಿಜಯಲಕ್ಷ್ಮೀ ,ಸಿ.ಆರ್.ಪಿ, ಸಿ.ಆರ್.ಸಿ ಭೀಮನಳ್ಳಿ, ತಾ. ಚಿತ್ತಾಪೂರ ,
ಜಿ. ಕಲಬುರಗಿ ದೂರವಾಣಿ ಸಂಖ್ಯೆ : ೭೩೫೩೩೯೭೭೭೭

ಇವರೂ ಸಹ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿದ್ದು ಅನೇಕ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲಾಯಿತು. ಶಾಲಾ ಪರಿಸರ , ಶಾಲೆಯಲ್ಲಿನ ವಿವಿಧ ದಾಖಲೆಗಳ ಬಗ್ಗೆ ಹಾಗೂ ಮುಂಬರುವ ವಿದ್ಯಾಗಮ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

 ಈ ಮೇಲಿನ ಸಮಾಲೋಚನೆಗಳು ನನ್ನ ವೃತ್ತಿಗೆ ನೇರವಾಗಿ ಬಹಳಷ್ಟು ಉಪಯುಕ್ತವಾದವು ಮತ್ತು ನನ್ನ ಈ ಬಿಡುವಿನ ಅವಧಿಯಲ್ಲಿ ನನ್ನ ಜ್ಞಾನದ ವಿಸ್ತಾರದ ಹರಿವನ್ನು ಹೆಚ್ಚಿಸಿದವು. 

No comments:

Post a Comment